ದುರಿತ ಕಾರ್ಯವ ನೊಲ್ಲದಿರು ಪುಣ್ಯವನೆ ಮಾಡು..
ಒಬ್ಬ ವ್ಯತಿ ತನ್ನ ಸಿದ್ದಾಂತಕ್ಕಾಗಿ ಸಾವನ್ನಪ್ಪಬಹುದು.
ಆದರೆ......
ಆತನ ಮರಣಾ ನಂತರವೂ ಉಳಿಯುವ ಆ ಸಿದ್ದಾಂತ ಸಾವಿರಾರು ಜನರಲ್ಲಿ ಆವರಿಸುತ್ತದೆ
ಇವರು ಕಟ್ಟಿಮನಿ ಸಂಸ್ಥಾನ ಹಿರೇಮಠ ಮುಗುಳನಗವಿಯ ಹದಿನೈದನೆಯ ಪಟ್ಟದ ಗುರುಗಳು. ಇವರ ಪಟ್ಟಭಿಷೇಕ ಯಶಸ್ವಿಯಾಗಿ ಪೂರಕವಾದ ದಿನದಿಂದ ಇವರು ಹಿರೇಮಠ ಕೆ ಆಗಮಿಸುವ ಸಹಸ್ರಾರು ಭಕ್ತಿದಿಗಳಿಗೆ ಕಾಮಧೇನು ಅಗ್ಗಿದಾರೆ . ಇವರು ಹಿರೇಮಠ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಜೊತೆಗೆ ಸಮಾಜದ ಚಿಂತಕರು. ಇವರು ಹಲವಾರು ಸಾಮಾಜಿಕ ಸೇವಗಳನ್ನು ಮಾಡುತ್ತಾ ಬಂದಿದ್ದಾರೆ. ಉಚಿತ ಆರೋಗ್ಯ ಶಿಭಿರ,ವಿಧ್ಯಾ ಧನ,ಬಡವರಿಗೆ ಸಹಾಯ,ನೊಂದವರಿಗೆ ಸಾಂತ್ವನ ಮಾಡುತ್ತ ಬಂದಿದ್ದಾರೆ. ಇವರ ಕಾಲ್ಗುಣದಿಂದ ಹಲವಾರು ಭಕ್ತಾದಿಗಳು ತಮ್ಮ ಹೊಲ ,ಮನೆ ಹಾಗು ಕಚೇರಿಗಳನ್ನು ಪುಣ್ಯಗೊಳಿಸಿಕೊಂಡ್ಡಿದಾರೆ.
ಗುರುಗಳು ನಿಜಲಿಂಗೈಕ್ಯರು. ತಮ್ಮ ಜೀವಿತವಾದಿಯಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಭಕ್ತಾದಿಗಳಿಗೆ ಸನ್ಮರ್ಗವ್ನನ್ನು ತೋರಿಸುತ್ತ ಬಂದವರು. ಇವರು ಮಾತುಗಳನ್ನು ಪಾಲಿಸಿ ತಮ್ಮ ಜೀವನವನ್ನು ರೂಪಿಸಿಕೊಂಡ ಭಕ್ತಾದಿಗಳ ಈಗಿನ ತಲೆಮಾರಿನವರು ಹಿರೇಮಠದ ಭಕ್ತರಾಗಿದ್ದಾರೆ. ಗುರುಗಳು ಲಿಂಗಿಕ್ಯರಾದಾಗ ಅವರು ತಮ್ಮ ಕೈಯಲ್ಲಿ ಲಿಂಗ ಪೂಜೆ ಮಾಡುತ್ತಾ ಕೊನೆ ಉಸಿರು ಎಳೆದಿದ್ದಾರೆ. ಆಶ್ಚರ್ಯವೇನೆಂದರೆ ಗುರುಗಳು ಕೈಯಲ್ಲಿನ ಲಿಂಗ ತಮ್ಮ ಸಮಾಧಿ ಆಗುವವರೆಗೆ ಹಾಗೆಯೇ ಇದ್ದು ಪರಂದಾಮ್ಮಕೆ ಶಿವನ್ನಲ್ಲಿ ಸೇರಿ ಅಲ್ಲಿಂದ ನಮ್ಮೆಲ್ಲರಿಗೂ ಇಂದಿಗೂ ಆಶೀರ್ವಾದಿಸುತ್ತಿದಾರೆ .
ಆ ಸಂತನ ದಯಾಳು ಹೃದಯ ಮತ್ತು ಆತ್ಮಸಾಕ್ಷಾತ್ಕಾರದಿಂದ ಕೂಡಿದ ಸೇವಾಭಾವ ಅನಗತ ಜೀವನಗಳನ್ನು ಮುಟ್ಟಿದೆ. ಅವರ ಜ್ಞಾನ ಮತ್ತು ಅದರ ಅದ್ಭುತ ನಮ್ರತೆ ಅವರ ಕ್ರಿಯೆಗಳ ಮೂಲಕ ಬೆಳಗುತ್ತಿದೆ, ಅವರ ಉದಾತ್ತ ಪ್ರೀತಿ ಮತ್ತು ದಯೆಯಿಂದ ತುಂಬಿದೆ. ವ್ಯಾಪಾರ ಮತ್ತು ದ್ವೇಷದಿಂದ ಮುಚ್ಚಲಾದ ಈ ಲೋಕದಲ್ಲಿ, ಆ ಸಂತನ ಪ್ರೀತಿಯ ಮತ್ತು ದಯೆಯ ಪ್ರತಿಷ್ಠಾನ ನಾವನ್ನು ಮುನ್ನಡೆಸುತ್ತದೆ.
ದೈವಿಕ ಆತ್ಮವನ್ನು ಸ್ಪರ್ಶಿಸುವ ಅನುಭವಕ್ಕೆ ಗುರುಜಿ, ಆರತಿ ಮತ್ತು ದೈವಿಕ ಹಾಡಿನ ಮೂಲಕ ಸಜೀವವಾದ ಪರಿಸರದಲ್ಲಿ ವ್ಯಕ್ತಿಗಳನ್ನು ಕರೆದೊಯ್ಯುತ್ತಿದ್ದಾರೆ. ಗುರುಜಿಯ ಮನಃಪೂರ್ವಕ ಪ್ರಾರ್ಥನೆಯ ಸಂಗೀತದಲ್ಲಿ ಬಾಳಿದ ಪ್ರತಿಧ್ವನಿಗಳು, ಪವಿತ್ರ ಸ್ಥಳದ ಆವರಣದಲ್ಲಿ ಸ್ವರ್ಗದಂತಹ ಅನುಭವವನ್ನು ಉಂಟುಮಾಡುತ್ತವೆ. ಪ್ರತಿ ಸ್ವರವೂ ಗಾಢವಾಗಿ ಅರ್ಥವನ್ನು ಕೊಡುತ್ತದೆ, ಮತ್ತು ಹರಿಯುತ್ತಿರುವ ದೀಪಗಳು ಪರಮಾತ್ಮನ ಮುಕುಟಕ್ಕೆ ಸಂಗತವಾಗಿ ನೃತ್ಯಿಸುವಂತೆ ತೋರುತ್ತವೆ. ಈ ವೀಡಿಯೊ ಕೇವಲ ಒಂದು ಕಾರ್ಯಕ್ಷೇತ್ರದ ಪ್ರದರ್ಶನವಲ್ಲ; ಇದು ನಿಮ್ಮ ಹೃದಯ ಮತ್ತು ಆತ್ಮಕ್ಕೆ ಸಂಬಂಧಿಸಿದ, ಆಧ್ಯಾತ್ಮಿಕ ಮತ್ತು ಕಲೆಯ ನಡುವೆ ಸ್ಥಾಯಿ ಅನುಭವವನ್ನು ನೀಡುವ ಪ್ರಯಾಣ.
ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ. ಉಚಿತ ನೇತ್ರ ತಪಾಸಣೆ ಶಿಬಿರ
ಇನ್ನಷ್ಟು ಓದಿ